ದಕ್ಷಿಣ ಕೊರಿಯಾ ಪೂರ್ವ ಏಷ್ಯಾದಲ್ಲಿನ ಕೊರಿಯ ದ್ವೀಪಕಲ್ಪದ ದಕ್ಷಿಣ ಭಾಗದಲ್ಲಿರುವ ದೇಶ. ಪಶ್ಚಿಮಕ್ಕೆ ಹಳದಿ ಸಮುದ್ರದ ಆಚೆ ಚೀನಾ, ಉತ್ತರಕ್ಕೆ ಉತ್ತರ ಕೊರಿಯಾ ಹಾಗು ಆಗ್ನೇಯಕ್ಕೆ ಕೊರಿಯಾ ಜಲಸಂಧಿಯ ಆಚೆಗೆ ಜಪಾನ್ ದೇಶಗಳಿವೆ. == ಹೆಚ್ಚಿನ ವಿವರಕ್ಕೆ == , 2018;ಅವಳಿ ಕೊರಿಯಾಗಳ ಮಧ್ಯೆ ಮೂಡಿರುವ ಬಿರುಕಿಗೆ ಬೆಸುಗೆ ಸಾಧ್ಯವೇ? ಹೇಳುವುದು ಕಷ್ಟ ಐ.ಎಮ್.ಎಫ್. ಮುಂದೆ ಮಂಡಿಯೂರಿ ಸಾಲ ಕೇಳುವ ಬದಲು ಬೇರೇನೂ ಆಯ್ಕೆಗಳು ಉಳಿದಿರಲಿಲ್ಲ. ಆದರೆ ಪಡೆದ ಸಾಲವನ್ನು ಬಡ್ಡಿ ಸಮೇತ ಅವಧಿಗೆ ಮೂರು ವರ್ಷಗಳ ಮುಂಚೆಯೇ ಚುಕ್ತಾ ಮಾಡಿ ಕೈ ತೊಳೆದುಕೊಂಡ ದೇಶ ಇದ್ದರೆ ಅದು ಕೊರಿಯಾ ಮಾತ್ರ ಇರಬೇಕು! == ಮೂಲಗಳು ==